ಚಿಕ್ಕಣ್ಣ ಹಾಕಿದ ಚಾಲೆಂಜಿಂಗ್ ಪೂರೈಸಿದ ಅಜಯ್ ರಾವ್ | Filmibeat Kannada

2021-04-03 62

ಚಿಕ್ಕಣ್ಣ ಅವರ ಸವಾಲು ಸ್ವೀಕರಿಸಿದ್ದ ನಟ ಅಜಯ್ ರಾವ್ ಡೈಲಾಗ್ ಹೇಳಿ ಡೈಲಾಗ್ ಚಾಲೆಂಜ್ ಪೂರೈಸಿದ್ದಾರೆ. ಚಿಕ್ಕಣ್ಣ ಅವರ ಆರ್‌ಸಿಬಿ ಡೈಲಾಗ್ ನಾನ್‌ಸ್ಟಾಪ್ ಹೇಳಿ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

Kannada actor Ajai Rao accepts Chikkanna's RCB Dialogue Challenge.